red tape
ನಾಮವಾಚಕ

ಕೆಂಪು–ಪಟ್ಟಿ, ಟೇಪು; (ಮುಖ್ಯವಾಗಿ ಕಚೇರಿ ಕೆಲಸಗಳಲ್ಲಿ) (ನಿಯಮಾವಳಿಗೆ ಮಿತಿಮೀರಿ ಕಟ್ಟುಬೀಳುವುದರಿಂದ ಉಂಟಾಗುವ) ಕಚೇರಿ ಛಾನಸ; ಕ್ರಮನಚ್ಚು; ವಿಧಾನ ವಿಳಂಬ.